ಗಿಜುಗುಡುತ್ತಿದ್ದ ಕಾರ್ಯಾಲಯಗಳು ಇದೀಗ ಭಣಭಣ!ಲೋಕಸಭೆ ಚುನಾವಣೆ ಮುಗಿದಿದೆ. ಆದರೆ, ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಿದೆ. ಚುನಾವಣೆ ಹಿನ್ನೆಲೆಯಲ್ಲಿ ಸದಾ ಪಕ್ಷಗಳ ನಾಯಕರ, ಕಾರ್ಯಕರ್ತರ, ಅಭಿಮಾನಿಗಳಿಂದ ಗಿಜುಗುಡುತ್ತಿದ್ದ ಪಕ್ಷಗಳ ಕಾರ್ಯಾಲಯಗಳು, ಅಭ್ಯರ್ಥಿಗಳ ಮನೆಗಳು, ಅವರ ಕಚೇರಿಗಳು ಇದೀಗ ಯಾರೂ ಇಲ್ಲದೆ ಭಣಗುಡುತ್ತಿವೆ.