ಗಾಜಾ಼ದಲ್ಲಿ ಇಸ್ರೇಲ್ ಸೇನಾ ಪಡೆಗಳ ಹಿಂಪಡೆತ ಆರಂಭ5 ಬ್ರಿಗೇಡ್ಗಳನ್ನು ಹಿಂಪಡೆಯುವುದಾಗಿ ಘೋಷಿಸಿರುವ ಇಸ್ರೇಲ್, ಇನ್ನು ಉಗ್ರರ ಅಡುತಾಣದ ಮೇಲಷ್ಟೇ ದಾಳಿ ಮಾಡುವ ಸಾಧ್ಯತೆಯಿದೆ. ಇತ್ತ ದಕ್ಷಿಣ ಕೊರಿಯಾದಲ್ಲಿ ಪ್ರತಿಪಕ್ಷ ನಾಯಕನನ್ನು ಅನಾಮಿಕ ವ್ಯಕ್ತಿಯೊಬ್ಬ ಕತ್ತು ಸೀಳಿದ್ದಾನೆ. ಜೊತೆಗೆ ಜಪಾನ್ ಪ್ರವಾಸದಲ್ಲಿದ್ದ ಜ್ಯೂ. ಎನ್ಟಿಆರ್ ಸುರಕ್ಷಿತವಾಗಿ ತವರಿಗೆ ಮರಳಿ ಬಂದಿದ್ದಾರೆ.