ಎಸ್ಸೆಸ್ಸೆಲ್ಸಿ ಪರೀಕ್ಷೆ: ಗುರುಕುಲದ 94 ವಿದ್ಯಾರ್ಥಿಗಳು ಅಗ್ರಶ್ರೇಣಿ

| Published : May 10 2024, 01:35 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆ: ಗುರುಕುಲದ 94 ವಿದ್ಯಾರ್ಥಿಗಳು ಅಗ್ರಶ್ರೇಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಪ್ರೌಢ ಶಾಲೆ ವಿದ್ಯಾರ್ಥಿನಿ ಅಂಜಲಿ ನಾಗನಾಥ 625ಕ್ಕೆ 621 (ಶೇ.99.36) ಅಂಕ ಪಡೆದು ಜಿಲ್ಲೆಯಲ್ಲಿ ಅದ್ಭುತ ಸಾಧನೆ ಮೆರೆದಿದ್ದಾಳೆ.

ಕನ್ನಡಪ್ರಭ ವಾರ್ತೆ ಭಾಲ್ಕಿ

ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಪ್ರೌಢ ಶಾಲೆ ವಿದ್ಯಾರ್ಥಿನಿ ಅಂಜಲಿ ನಾಗನಾಥ 625ಕ್ಕೆ 621 (ಶೇ.99.36) ಅಂಕ ಪಡೆದು ಜಿಲ್ಲೆಯಲ್ಲಿ ಅದ್ಭುತ ಸಾಧನೆ ಮೆರೆದಿದ್ದಾಳೆ. ವಿದ್ಯಾರ್ಥಿನಿಯರಾದ ಭಾಗ್ಯಲಕ್ಷ್ಮಿ ಸಿದ್ರಾಮ, ಮಹಾಲಕ್ಷ್ಮಿ ಶಿವನಾಥ 619 (ಶೇ. 99.04) ಅಂಕ ಪಡೆದು ಉತ್ತಮ ಸಾಧನೆಗೈದಿದ್ದಾರೆ ಎಂದು ಮುಖ್ಯಶಿಕ್ಷಕ ಮಹೇಶ ಮಹಾರಾಜ್‌, ಎಸ್ಸೆಸ್ಸೆಲ್ಸಿ ಸಂಯೋಜಕ ಪ್ರವೀಣ ಖಂಡಾಳೆ ತಿಳಿಸಿದ್ದಾರೆ.ಸಾಧಕರ ಶೇಕಡಾವಾರು ವಿವರ:

ಸಾಕ್ಷಿ ಹಣಮಂತರಾವ್‌ 98.08, ಪಂಕಜಾ ಪಾಂಡುರಂಗ 97.92, ಐಶ್ವರ್ಯಾ ಸಂಜುಕುಮಾರ 96.96, ಅಂಕಿತಾ ನಾಗೇಶ್ವರ 96.96, ರಾಜೇಶ್ವರಿ ಚಂದ್ರಕಾಂತ 96.80, ವೇದಿಕಾ ಬಸವಂತ 96.64, ಕರಣ ವಿಲಾಸ 96, ಆರತಿ ಸಂಜೀವಪ್ಪಾ 96, ಮಲ್ಲಿಕಾರ್ಜುನ ವಿಠಲ 95.84, ಗುರುಪ್ರಸಾದ ಭೀಮಾಶಂಕರ 95.52, ವಚನಾಂಜಲಿ ಶರಣಬಸಪ್ಪ 95.36, ಮಹೇಶ್ವರಿ ಶಿವಚಂದ 95.36, ಪಿ.ಗಾಯತ್ರಿ ಪಂಡರಿನಾಥ 95.36, ಭವಾನಿ ಪ್ರಭುಲಿಂಗ 95.20, ವೈಷ್ಣವಿ ಕಾರ್ತಿಕ 95.20, ವಿರೇಶ ಸಿದ್ದಲಿಂಗ 95.04, ಸಚ್ಚಿದಾನಂದ ಸಿದ್ದಲಿಂಗ 94.56, ಹಾವಗೇಶ ಬಸವಲಿಂಗಪ್ಪ 94.40, ಲಕ್ಷ್ಮಿ ಮಾರುತಿ 94.40, ಆದಿತ್ಯಾ ಬಿ.ವಿದ್ಯಾವಾನ 94.40, ಗಣೇಶ ಭೀಮರಾವ್‌ 94.24, ಅರ್ಪಿತಾ ಬಸವರಾಜ್‌ 94.08, ಪಲ್ಲವಿ ವೆಂಕಟ 93.92, ಶ್ರೇಯಾ ಸಂತೋಷ 93.76, ಆದರ್ಶ ಸಂಜೀವಕುಮಾರ 93.76, ಪ್ರೀತಿ ದಿಗಂಬರ 93.60, ಅಜಯ ಬಸವಣಪ್ಪ 93.60, ಗುರುರಾಜ ಭೀಮಶಾ 93.44, ಶ್ರೀಶೈಲ್‌ ರವೀಂದ್ರ 93.44, ಆದರ್ಶ ಶಿವಶರಣಪ್ಪಾ 93.28, ಮಹಾನಂದಾ ನಾಗನಾಥ 93.28, ಗಾಯತ್ರಿ ಸೂರ್ಯಕಾಂತ 93.12, ಉನ್ನತಿ ಬಿರಾದಾರ ಅಪ್ಪಾರಾವ್‌ 93.12, ವೈಷ್ಣವಿ ಶ್ರೀನಿವಾಸ್‌ 93.12, ಪ್ರತಿಭಾ ರಾಚಯ್ಯಾ 92.96, ಆದಿತ್ಯ ಶ್ರೀಕಾಂತ 92.96, ಸಂಗಮೇಶ ಚಂದ್ರಕಾಂತ 92.80, ಸಂದೀಪ ಸೂರ್ಯಕಾಂತ 92.64, ಸಾಕ್ಷಿ ದತ್ತುಕುಮಾರ 92.48, ಸಂಗಮೇಶ ಪಾಟೀಲ್‌. ಜಿ. 92.48, ರೋಹಿತ್‌ ರತನ್‌ 92.32, ಗಾಯತ್ರಿ ಅನೀಲ್‌ಕುಮಾರ 92.16, ಸ್ನೇಹಾ ಶಿವಕುಮಾರ 92.16, ಭೀಮರಾವ್‌ ರವೀಂದ್ರ 92, ನಾಗೇಶ್ವರಿ ಶಾಲಿವಾನ 91.84, ಅಶ್ವಿನಿ ಸುನೀಲ್‌ 91.52, ಸುಮಿತ್‌ ಸುಧಾಕರ 91.52, ಅನಿಕೇತ ಗಿರೀಶ 91.04, ಸ್ವಾತಿ ಗುರುನಾಥ 90.72, ಗಣೇಶ ಧನರಾಜ 90.72, ಕೇತನ ಸೋಮನಾಥ 90.72, ಶ್ರೇಯಸ್‌ ಶ್ರೀನಾಥ 90.56, ಸುನಿತಾ ಸುಭಾಷ 90.56, ವೇದಿಕಾ ಸಂಗಪ್ಪ 90.24, ಸೃಷ್ಟಿ ಬಸವರಾಜ 90.08, ಆದಿತ್ಯಾ ಸಿದ್ರಾಮಪ್ಪ 90.08, ರೋಷನಿ ಸಿದ್ರಾಮ 90.08, ಯಶಸ್ವಿ ವಿಜಯಕುಮಾರ 89.92, ಆದಿತ್ಯಾ ರಾಜಕುಮಾರ 89.76, ರಿಷಿಕೇಶ ಬಲಭೀಮ 89.60, ಸ್ನೇಹಾ ಸೋಮನಾಥ 89.60, ವೀರಶೆಟ್ಟಿ ಉಮಾಕಾಂತ 89.44, ಮಾಲಾಶ್ರೀ ಬೀರಪ್ಪಾ 89.44, ಸ್ನೇಹಾ ಪಂಕಜ 89.44, ಓಂಕಾರ ಸಂಜಯ 89.28, ಸೌಂದರ್ಯ ವೈಜಿನಾಥ 88.96, ಗೋವಿಂದ ದಯಾನಂದ 88.96, ಆದಿತ್ಯಾ ಅಶೋಕ 88.96, ವೈಷ್ಣವಿ ರಘುನಾಥ 88.80, ಪ್ರಜ್ವಲ್‌ ಪ್ರಶಾಂತ 88.48, ಸಂಗಮೇಶ ನಾಗನಾಥ 88.32, ಪೃಥ್ವಿ ಪ್ರಕಾಶ 88.32, ಪ್ರಿಯಾ ಸಂತೋಷ 88, ಸುಜಾತಾ ರಾಜೀವ 87.84, ಪಲ್ಲವಿ ಆತ್ಮಾರಾಮ 87.84, ಪ್ರೀತಿ ರಾಜಕುಮಾರ 87.36, ಕೃತಿಕಾ ನವನಾಥ 87.36, ಸ್ನೇಹಾ ಸೋಮನಾಥ 87.20, ನಿತಿನ ರಾಜಕುಮಾರ 87.04, ಶ್ರೇಯಸ್‌ ಸಂಗಪ್ಪಾ 86.56, ಸ್ನೇಹಾ ರವೀಂದ್ರ 86.24, ನಿತಿನ ಬಳಿರಾಮ 85.92, ಕಾರ್ತಿಕ ವೈಜಿನಾಥ 85.76, ಈಶ್ವರ ಅನಿಲ್‌ಕುಮಾರ 85.76, ಅಂಕುಶ ಗಣಪತಿ 85.76, ರಾಜೇಶ್ವರಿ ದತ್ತಾತ್ರಿ 85.28, ಸಂಗಮೇಶ ಪ್ರಶಾಂತ 85.12, ಶಶಾಂಕ ಗುರುನಾಥ 85.12, ಆದರ್ಶ ಸಂಗಪ್ಪಾ 85.12, ವೈಭವ ರಾಜಕುಮಾರ 85.12, ಅಭಿಜೀತ ಚಂದ್ರಕಾಂತ 85.12 ಅಗ್ರಶ್ರೇಣಿಯಲ್ಲಿ ಪಾಸಾಗಿದ್ದಾರೆ. ಇನ್ನುಳಿದಂತೆ 144 ವಿದ್ಯಾರ್ಥಿಗಳು ಪ್ರಥಮ ದರ್ಜೆ, 38 ದ್ವಿತೀಯ ದರ್ಜೆಯಲ್ಲಿ ಪಾಸಾಗಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕನ್ನಡ ವಿಷಯದಲ್ಲಿ 29, ಹಿಂದಿ 33, ಗಣಿತ 05, ಸಮಾಜ ವಿಜ್ಞಾನ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದು ವಿಶಿಷ್ಟ ಛಾಪು ಮೂಡಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಮುಖ್ಯಶಿಕ್ಷಕ ಮಹೇಶ ಮಹಾರಾಜ, ಎಸ್ಸೆಸ್ಸೆಲ್ಸಿ ಸಂಯೋಜಕ ಪ್ರವೀಣ ಖಂಡಾಳೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.ಶಾಲೆಯಲ್ಲಿ ಶಿಕ್ಷಕರು ನೀಡಿದ ಗುಣಾತ್ಮಕ ಶಿಕ್ಷಣ, ಮಾರ್ಗದರ್ಶನ, ವಿದ್ಯಾರ್ಥಿಗಳ ಸ್ವಪ್ರಯತ್ನ ಸಾಧನೆಗೆ ಸಹಕಾರಿ ಆಗಿವೆ. ಒಟ್ಟು 69 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿರುವುದು ಸಂತಸ ತರಿಸಿದೆ. ಇನ್ನು ಹೆಚ್ಚು ಶ್ರಮ ವಹಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆಗಳ ಕೀರ್ತಿ ಹೆಚ್ಚಿಸಬೇಕು.

ಬಸವಲಿಂಗ ಪಟ್ಟದ್ದೇವರು, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು.